tag:blogger.com,1999:blog-4425550987956114051.post5605566847586169293..comments2023-11-02T07:57:58.079-07:00Comments on Agni Prapancha: ಚಿಕ್ ಚೀಕ್ ಕಿರುರೆಕ್ಕೆ ಹಕ್ಕಿಜಿ.ಎಸ್.ಬಿ. ಅಗ್ನಿಹೋತ್ರಿhttp://www.blogger.com/profile/04967034243708874848noreply@blogger.comBlogger8125tag:blogger.com,1999:blog-4425550987956114051.post-90243649101201322932009-09-16T04:32:08.822-07:002009-09-16T04:32:08.822-07:00Thanks for the information. Waiting for your next ...Thanks for the information. Waiting for your next set of Birds.....

-Yathi SiddakatteAnonymoushttps://www.blogger.com/profile/06919409393123259943noreply@blogger.comtag:blogger.com,1999:blog-4425550987956114051.post-27232207844943498372009-09-01T06:09:12.919-07:002009-09-01T06:09:12.919-07:00ಅಗ್ನಿಹೋತ್ರಿಗಳೇ ನಿಮ್ಮ ಬ್ಲಾಗಿಗೆ ಬರದೆ ತುಂಬಾ ದಿನಗಳಾಗಿದ...ಅಗ್ನಿಹೋತ್ರಿಗಳೇ ನಿಮ್ಮ ಬ್ಲಾಗಿಗೆ ಬರದೆ ತುಂಬಾ ದಿನಗಳಾಗಿದ್ದವು, ಎಷ್ಟೆಲ್ಲ ಪಕ್ಷಿಗಳನ್ನು ಇಷ್ಟು ತಡವಾಗಿ ನೋಡುತ್ತಿದ್ದೆನಲ್ಲ ಅನಿಸಿದರೂ ಎಲ್ಲ ಹಕ್ಕಿಗಳನ್ನು ಒಟ್ಟಿಗೆ ನೋಡಿದ ಸಂಭ್ರಮವೂ ಇದೆ ಈಗ. ಈ ಪುಟ್ಟ ಹಕ್ಕಿಯನ್ನು ನಾನೂ ನೋಡಿದ್ದೇನೆ.ಆಗಷ್ಟೆ ಜನಿಸಿದ(ಮೊಟ್ಟೆಯಿಂದ ಹೊರ ಬಂದ)ಕೋಳಿಮರಿಯಂತೆ ಮುದ್ದು ಮುದ್ದಾಗಿದೆ ಪುಟಾಣಿ ಹಕ್ಕಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4425550987956114051.post-2683940529132891042009-08-27T22:29:39.733-07:002009-08-27T22:29:39.733-07:00@ಮಲ್ಲಿಕಾರ್ಜುನ್
ಹೌದು, ನಂದಿ ಬೆಟ್ಟದಲ್ಲಿ ಇವೆ. ಬಾಬಾ ಬುಡ...@ಮಲ್ಲಿಕಾರ್ಜುನ್
ಹೌದು, ನಂದಿ ಬೆಟ್ಟದಲ್ಲಿ ಇವೆ. ಬಾಬಾ ಬುಡನ್ ಗಿರಿ, ಮುಳ್ಳಯ್ಯನ ಗಿರಿಯಲ್ಲಿ ಸುಲಭವಾಗಿ ನೋಡಬಹುದು.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-4425550987956114051.post-48448529739187043082009-08-27T17:42:42.911-07:002009-08-27T17:42:42.911-07:00ಸರ್,
ಈ ಹಕ್ಕಿಯನ್ನು ನಂದಿಬೆಟ್ಟದಲ್ಲಿ ನೋಡಿದ್ದೆ. ನೀವು ಅದ...ಸರ್,
ಈ ಹಕ್ಕಿಯನ್ನು ನಂದಿಬೆಟ್ಟದಲ್ಲಿ ನೋಡಿದ್ದೆ. ನೀವು ಅದರ ಸ್ವಭಾವವನ್ನು ಚೆನ್ನಾಗಿ ವರ್ಣಿಸಿದ್ದೀರಿ. ನೀವು ಹೇಳಿದಂತೆಯೇ ನನಗೆ ಅನುಭವವಾಗಿದೆ.ಹಳೆಯದನ್ನು ನೆನಪು ಮಾಡಿಸಿ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4425550987956114051.post-32800568149668741012009-08-26T12:02:14.207-07:002009-08-26T12:02:14.207-07:00ಎಲ್ಲರಿಗೂ ಧನ್ಯವಾದಗಳು...
@ಬಾಲು
ಫೋಟೋ ದೊಡ್ಡದಾಗಿ ಬಳಸಿ ಎ...ಎಲ್ಲರಿಗೂ ಧನ್ಯವಾದಗಳು...
@ಬಾಲು
ಫೋಟೋ ದೊಡ್ಡದಾಗಿ ಬಳಸಿ ಎಂದು ಸಲಹೆ ಮಾಡಿದ್ದಿರಿ. ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ. ಥ್ಯಾಂಕ್ಸ್.
@ಶ್ವೇತಾ
ಖಂಡಿತ ಗೊತ್ತು. ಕೃಪಾಕರ ಮತ್ತು ಸೇನಾನಿ ಅವರ ಜತೆ ಅನೇಕ ಬಾರಿ ಮಾತನಾಡಿದ್ದೇನೆ, ಚರ್ಚಿಸಿದ್ದೇನೆ. ಇತ್ತೀಚಿಗೆ ಅವರ ಸಂಪರ್ಕಕ್ಕೆ ಸ್ವಲ್ಪ ಬ್ರೇಕ್ ಬಿದ್ದಿದೆ. ಕೆಲಸದ ಒತ್ತಡ ಜಾಸ್ತಿಯಾಗಿದ್ದಕ್ಕೆ ಅಸ್ಟೆ.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-4425550987956114051.post-66550517150287301792009-08-26T08:55:15.041-07:002009-08-26T08:55:15.041-07:00as always very informative!as always very informative!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-4425550987956114051.post-81752984797799296522009-08-25T04:38:44.049-07:002009-08-25T04:38:44.049-07:00ಸೂಪರ್ ಹಕ್ಕಿ ...
ಇನ್ನೂ ಹೆಚ್ಚು ಹಕ್ಕಿಗಳು ಹೊರಗೆ ಬರ...ಸೂಪರ್ ಹಕ್ಕಿ ...

ಇನ್ನೂ ಹೆಚ್ಚು ಹಕ್ಕಿಗಳು ಹೊರಗೆ ಬರಲಿ...... ನನಗೆ ಕ್ರಪಾಕರ ಮತ್ತು ಸೇನಾನಿ ನೆನಪಿಗೆ ಬರುತ್ತಿದ್ದಾರೆ ...ನಿಮಗೂ ಗೊತ್ತಿರಬಹುದಲ್ಲವೇ?Shwetahttps://www.blogger.com/profile/06635849553725572297noreply@blogger.comtag:blogger.com,1999:blog-4425550987956114051.post-7303021157788463132009-08-24T22:47:31.100-07:002009-08-24T22:47:31.100-07:00ಒಳ್ಳೆಯ ಬರಹ ಅಗ್ನಿ ಹೊತ್ರಿಗಳೆ, ಚೆನ್ನಾಗಿದೆ.
ಫೊಟೊ ಕೂಡ ...ಒಳ್ಳೆಯ ಬರಹ ಅಗ್ನಿ ಹೊತ್ರಿಗಳೆ, ಚೆನ್ನಾಗಿದೆ.
ಫೊಟೊ ಕೂಡ ಮುದ್ದಾಗಿದೆ. ಸಾಧ್ಯವಾದಲ್ಲಿ ಮು೦ದಿನ ಸಲ ಸ್ವಲ್ಪ ದೊಡ್ಡ ಫೊಟೊಗಳನ್ನು ಹಾಕಿರಿ.ಬಾಲುhttps://www.blogger.com/profile/14692063966558914325noreply@blogger.com