tag:blogger.com,1999:blog-4425550987956114051.post8944053509751883549..comments2023-11-02T07:57:58.079-07:00Comments on Agni Prapancha: ಕುಂಬ್ಳೆಯ "ಡ್ರೀಮ್ ಸಫಾರಿ"ಜಿ.ಎಸ್.ಬಿ. ಅಗ್ನಿಹೋತ್ರಿhttp://www.blogger.com/profile/04967034243708874848noreply@blogger.comBlogger11125tag:blogger.com,1999:blog-4425550987956114051.post-80788771518665759902009-06-08T23:56:00.434-07:002009-06-08T23:56:00.434-07:00ಅಗ್ನಿ ಪ್ರಪಂಚಕ್ಕೆ ಸ್ವಾಗತ
ಈ ಅಗ್ನಿಯ ಅಕ್ಷರ ಜೋಡಣೆ ಮತ್ತು...ಅಗ್ನಿ ಪ್ರಪಂಚಕ್ಕೆ ಸ್ವಾಗತ
ಈ ಅಗ್ನಿಯ ಅಕ್ಷರ ಜೋಡಣೆ ಮತ್ತು ಮಾಹಿತಿ ಮೆಚ್ಚಿಕೊಂಡ ತಮಗೆಲ್ಲ ಧನ್ಯವಾದ. ದಯವಿಟ್ಟು ನಿಮಗೇನಾದರೂ ಹೊಸ ಮಾಹಿತಿ ಗೊತ್ತಿದ್ದರೆ ತಿಳಿಸಿ. ಸಲಹೆಗೂ ಸ್ವಾಗತ.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-4425550987956114051.post-12172971609472364632009-06-07T08:37:43.517-07:002009-06-07T08:37:43.517-07:00ಅಗ್ನಿ...ನಿಮ್ಮ ಪೋಸ್ಟ್ ಗಳೂ ಅಗ್ನಿಯಸ್ಟೇ ತೀಕ್ಷ್ಣವಾಗಿ ವೈ...ಅಗ್ನಿ...ನಿಮ್ಮ ಪೋಸ್ಟ್ ಗಳೂ ಅಗ್ನಿಯಸ್ಟೇ ತೀಕ್ಷ್ಣವಾಗಿ ವೈಚಾರಿಕ ಮತ್ತು ನಿಸರ್ಗ ಕುರಿತಾಗಿದ್ದು ಲೇಖನಗಳೂ ಪೂರಕವಾಗಿವೆ. ನಿಮ್ಮ ಹಕ್ಕಿ ಪಕ್ಷಿಗಳ ಮಾಹಿತಿಹೊತ್ತ ಚಿತ್ರ ಸರ್ಣಿಯೂ ಚನ್ನಾಗಿ ಬಂದಿದೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4425550987956114051.post-4483880933291288852009-06-06T23:29:08.595-07:002009-06-06T23:29:08.595-07:00@ಮಲ್ಲಿಕಾರ್ಜುನ್
ನೀವು ಹೇಳಿದ್ದು ನಿಜ. ಬೆಲೆ ಸ್ವಲ್ಪ ಕಡಿ...@ಮಲ್ಲಿಕಾರ್ಜುನ್
ನೀವು ಹೇಳಿದ್ದು ನಿಜ. ಬೆಲೆ ಸ್ವಲ್ಪ ಕಡಿಮೆಯಾಗಿದ್ದರೆ ಸಾಮಾನ್ಯ ವರ್ಗವನ್ನೂ ತಲುಪಲು ಸಾದ್ಯ. ಇಸ್ಟೊಂದು ಹಣಕೊಟ್ಟು ಕೊಂಡುಕೊಳ್ಳಲು ಎಲ್ಲರಿಗೂ ಸಾದ್ಯವಾಗಲ್ಲ. ದಿನೇಶ್ ಕುಂಬ್ಳೆ ಸಾಮಾನ್ಯ ವರ್ಗವನ್ನು ತಲುಪುವ ಬೆಲೆಗೆ ನೀಡಲು ಸಾದ್ಯವೇ ಎನ್ನುವುದನ್ನು ಪರಿಶೀಲಿಸುವುದು ಒಳ್ಳೆಯದು. ಬಹುತೇಕ ಮಂದಿಯ ಸಲಹೆ ಕೂಡ ಎದೆ ಆಗಿದೆ. ದಿನೇಶ್ ಅವರ ಗಮನಕ್ಕೆ ತರುವ ಪ್ರಯತ್ನ ಮಾಡುವೆ. ಧನ್ಯವಾದಗಳು.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-4425550987956114051.post-17841789636126783832009-06-06T19:29:18.570-07:002009-06-06T19:29:18.570-07:00ಪುಸ್ತಕ ರೂಪದಲ್ಲಿ ಬಂದರೆ ಎಲ್ಲ ಛಾಯಾಗ್ರಾಹಕರಿಗೂ ಹೆಮ್ಮೆ ಅ...ಪುಸ್ತಕ ರೂಪದಲ್ಲಿ ಬಂದರೆ ಎಲ್ಲ ಛಾಯಾಗ್ರಾಹಕರಿಗೂ ಹೆಮ್ಮೆ ಅನಿಸುತ್ತೆ. ಇನ್ನೂ ಬೆಲೆ ಕಡಿಮೆಯಾದರೆ ಹೆಚ್ಚು ಜನರನ್ನು ಮುಟ್ಟಬಹುದು. ಅಲ್ವೇ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4425550987956114051.post-43400854036850461882009-06-05T23:49:52.343-07:002009-06-05T23:49:52.343-07:00ವಿಶೇಷವಾದ ಮಾಹಿತಿಗಾಗಿ ಧನ್ಯವಾದಗಳುವಿಶೇಷವಾದ ಮಾಹಿತಿಗಾಗಿ ಧನ್ಯವಾದಗಳುAnonymoushttps://www.blogger.com/profile/14427629550874212514noreply@blogger.comtag:blogger.com,1999:blog-4425550987956114051.post-81896469280730404852009-06-05T22:58:12.250-07:002009-06-05T22:58:12.250-07:00ಕಾಮೆಂಟ್ ಬರೆದವರಿಗೆಲ್ಲ ಧನ್ಯವಾದಗಳು.
@ಪ್ರಕಾಶ್ ಹೆಗಡೆ
...ಕಾಮೆಂಟ್ ಬರೆದವರಿಗೆಲ್ಲ ಧನ್ಯವಾದಗಳು.
@ಪ್ರಕಾಶ್ ಹೆಗಡೆ
ಅನಿಲ್ ಕುಂಬ್ಳೆ ಫೋಟೊಗ್ರಫಿ ಕೂಡ ಮಾಡ್ತಾರಾ...? ಎಂದು ಕೇಳಿದ್ದೀರಿ.
ಹೌದು, ನಾನು ತಿಳಿದಂತೆ ಅನಿಲ್ ಕುಂಬ್ಳೆ ಕೂಡ ಉತ್ತಮ ಛಾಯಚಿತ್ರಕಾರರು. ಅದರಲ್ಲೂ ವೈಡ್ ಲೈಫ್ ನಲ್ಲಿ ವಿಶೇಷ ಆಸಕ್ತಿ ಇರುವವರು. ನೀವು ಅವರ ಕ್ರಿಕೆಟ್ ಆಡಲು ವಿದೇಶ ಪ್ರವಾಸಕ್ಕೆ ಹೋದ ವೇಳೆಯಲ್ಲಿ ಕೆಮರಾ ಇದ್ದೆ ಇರುತ್ತದೆ. ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಅನೇಕ ಕ್ರಿಕೆಟಿಗರ ಬ್ಯಾಟಿಂಗ್, ಬೌಲಿಂಗ್ ಸ್ಟೈಲ್ ಸೆರೆಹಿಡಿದಿದ್ದಾರೆ.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-4425550987956114051.post-7423217671473918152009-06-05T22:27:18.714-07:002009-06-05T22:27:18.714-07:00ಉತ್ತಮ ಮಾಹಿತಿಗಾಗಿ ವ೦ದನೆಉತ್ತಮ ಮಾಹಿತಿಗಾಗಿ ವ೦ದನೆPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4425550987956114051.post-91993791770028717272009-06-05T12:35:04.871-07:002009-06-05T12:35:04.871-07:00ಅಗ್ನಿ ಅವರೇ,
ಒಳ್ಳೆ ವಿಚಾರವುಳ್ಳ ಲೇಖನದಲ್ಲಿ, ಪುಸ್ತಕದ ಎಲ...ಅಗ್ನಿ ಅವರೇ,
ಒಳ್ಳೆ ವಿಚಾರವುಳ್ಳ ಲೇಖನದಲ್ಲಿ, ಪುಸ್ತಕದ ಎಲ್ಲ ವಿವರಗಳನ್ನು ನೀಡಿದ್ದೀರ! ಧನ್ಯವಾದಗಳು.SSKhttps://www.blogger.com/profile/06068001962333256039noreply@blogger.comtag:blogger.com,1999:blog-4425550987956114051.post-70173856823228730412009-06-05T08:41:15.332-07:002009-06-05T08:41:15.332-07:00ಪರಿಸರ ದಿನಾಚರಣೆಗೆ ಸೂಕ್ತ ಲೇಖನ. ದಿನೇಶ್ ಕುಂಬ್ಳೆಗೆ ಅಭಿನ...ಪರಿಸರ ದಿನಾಚರಣೆಗೆ ಸೂಕ್ತ ಲೇಖನ. ದಿನೇಶ್ ಕುಂಬ್ಳೆಗೆ ಅಭಿನಂದನೆಗಳುದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4425550987956114051.post-17730125904690784332009-06-05T06:26:42.865-07:002009-06-05T06:26:42.865-07:00ಅನಿಲ ಕುಂಬ್ಳೆಯವರ ಅಣ್ಣನ ಬಗೆಗೆ ಮತ್ತು ಅವರ Dream Safari...ಅನಿಲ ಕುಂಬ್ಳೆಯವರ ಅಣ್ಣನ ಬಗೆಗೆ ಮತ್ತು ಅವರ Dream Safari ಬಗೆಗೆ ತಿಳಿಸಿದ ಮಾಹಿತಿಗಾಗಿ ಧನ್ಯವಾದಗಳು,ಅಗ್ನಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4425550987956114051.post-78508853788318047452009-06-05T03:41:18.376-07:002009-06-05T03:41:18.376-07:00ಅಗ್ನಿ....
ಖಂಡಿತವಾಗಿ ಈ ಪುಸ್ತಕ ನನ್ನಲ್ಲಿರಬೇಕು...
ಖರಿ...ಅಗ್ನಿ....

ಖಂಡಿತವಾಗಿ ಈ ಪುಸ್ತಕ ನನ್ನಲ್ಲಿರಬೇಕು...
ಖರಿದಿಸುವ ಆಸೆ ಆಗ್ತಾ ಇದೆ...
ಆದರೆ ಬೆಲೆ ಸ್ವಲ್ಪ ಜಾಸ್ತಿ ಎನಿಸುತ್ತದೆ...

ಅನಿಲ್ ಕುಂಬ್ಳೆ ಫೋಟೊಗ್ರಫಿ ಕೂಡ ಮಾಡ್ತಾರಾ...?
ಈ ವಿಷಯ ಗೊತ್ತಿರಲಿಲ್ಲವಾಗಿತ್ತು...

ದಿನೇಶ್ ಕುಂಬ್ಳೆಯವರಿಗೆ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.com