Thursday, March 26, 2009

Broad billed Roller

2 comments:

ಸಿಮೆಂಟು ಮರಳಿನ ಮಧ್ಯೆ said...

ತುಂಬಾ ಖುಷಿಯಾಯಿತು..

ಸರಳ ಶಬ್ಧಗಳಲ್ಲಿನ ನಿಮ್ಮ ಬರವಣಿಗೆ
ಫೋಟೊ ಕೂಡ ಚೆನ್ನಾಗಿದೆ..
ನೀವೆ ತೆಗೆದಿದ್ದಲ್ಲವೆ..?

ತೇಜಸ್ವಿನಿ ಹೆಗಡೆ- said...

ಹಕ್ಕಿಪ್ರಪಂಚದ ಕುರಿತು ತುಂಬಾ ಅಪರೂಪದ ಮಾಹಿತಿಗಳನ್ನು ನೀಡುತ್ತಿದ್ದಿರಿ ನಿಮ್ಮ ಬ್ಲಾಗ್‌ನಲ್ಲಿ. ತುಂಬಾ ಧನ್ಯವಾದಗಳು. ನೀಲ ಕಂಠ ಹಕ್ಕಿಯ ಕುರಿತು ಈ ಮೊದಲೆಲ್ಲೂ ಕೇಳಿರಲಿಲ್ಲ. ನಿಮ್ಮಲ್ಲಿ ಓದಿ ತುಂಬಾ ಸಂತೋಷವಾಯಿತು. ನನಗೂ ಹಕ್ಕಿಗಳೆಂದರೆ ಬಲು ಇಷ್ಟ. ಆದರೆ ಈ ಹಕ್ಕಿಯ ಕುರಿತಾದ ಮಾಹಿತಿ ಅಪೂರ್ಣವಾಗಿದೆ.(ಕೊನೆಯಲ್ಲಿ..) ಈ ಲೇಖನದ ಪೂರ್ಣ ಪ್ರಮಾಣ ಎಲ್ಲಿ ಸಿಗುವುದು?