Sunday, April 12, 2009
ಮಿರುಗುವ ಕೆಂಬರಲು
ಆ ಮೈ ಮಾಟವೇ ಚೆಂದ. ಸೊಂಟ ಬಳುಕಿಸುತ್ತಾ ಮೊಣಕಾಲು ನೀರಿರುವ ಕೆರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಯಾರುತಾನೆ ನೋಡಲ್ಲ ಹೇಳಿ? ಹುಚ್ಚೆದ್ದರೆ ಕೆಸರೆರಚಾಡುವ ವಿಚಿತ್ರ ಮನಸ್ಸು... ಆ ಉದ್ದನೆಯ ಕೈಕಾಲು, ಕೊಕ್ಕಿನ ಬಾಯನ್ನು ದೇವರು ಕೊಟ್ಟಿದ್ದೇ ಬೇಟೆಗಾಗಿ!
ಇನ್ನು ತನ್ನ ಸಂಗಾತಿ ಜತೆ ಚೆಲ್ಲಾಡುವ ಮನಸ್ಸು ಯಾರಿಗಿಲ್ಲ. ಇದು ಕೂಡ ಇದರಲ್ಲಿ ಯಾರಿಗೇನು ಕಡಿಮೆ ಇಲ್ಲ.
ಎಲ್ಲೆಲ್ಲೂ, ಮನಸ್ಸು ಬಿಚ್ಚಿ ಪ್ರೀತ್ಸೆ....!
Subscribe to:
Post Comments (Atom)
6 comments:
ಅಗ್ನಿಹೊತ್ರಿಯವರೇ, ಚೆನ್ನಾಗಿವೆ ಫೋಟೋ ಗಳು
ಪಕ್ಷಿ ಸಂಕುಲದೆಡೆಗಿನ ನಿಮ್ಮ ಅಕ್ಕರೆ ಅಂಡು ಖುಷಿ ಎನಿಸುತ್ತದೆ.. ಫೋಟೊಸ್ ಸೂಪರ್.
photography nimdena? chennagive
ಅಗ್ನಿಹೋತ್ರಿಯವರೆ...
ಸೊಗಸಾದ ಫೋಟೊಗಳು...
ಒಳ್ಳೆಯ ಫೋಟೊಗ್ರಾಫರ್ ನೀವು...!
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ಸ್ನೇಹಿತರೆ,
ನನ್ನ ಲೇಖನಕ್ಕೆ ಉಪಯೋಗಿಸಿದ ಎಲ್ಲ ಫೋಟೋಗಳು ನನ್ನದಲ್ಲ. ಗೂಗಲ್ ಕೃಪೆಯೂ ಇದೆ. ಆದರೆ ಫೋಟೋಗ್ರಫಿ ಚೆನ್ನಾಗಿ ಗೊತ್ತಿದೆ. ಫೋಟೋಗ್ರಪಿಯನ್ನು ಒಳಗೊಂಡ ಫೈನ್ ಆರ್ಟ್ ಪದವಿ ಪಡೆದಿದ್ದೇನೆ. ಆ ಫೀಲ್ಡ್ ನಲ್ಲಿ ಕನಿಸ್ಟ ಹತ್ತು ವರ್ಷದ ಅನುಭವ ಇದೆ. ಪಕ್ಷಿ, ಪ್ರಾಣಿಗಳ ನೂರಾರು ಫೋಟೋಗಳನ್ನು ಕ್ಲಿಕ್ಕಿಸಿದ್ದೇನೆ. ಆದರೆ ಇತ್ತೀಚಿನ ಕೆಲಸದ ಒತ್ತಡ ನನ್ನ ಈ ಆಸಕ್ತಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಹೀಗಾಗಿ ಈ ವಿಚಾರದಲ್ಲಿ ನಿಂತ ನೀರಾಗಿದ್ದೇನೆ. ಅಸ್ಟೆ. ಮುಂದುವರಿಸುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ಯಾವುದಕ್ಕೂ ಟೈಮ್ ಬರಬೇಕಲ್ಲವೇ?
ತುಂಬಾ ಕಡಿಮೆ ಪದಗಳಲ್ಲಿ ಹಕ್ಕಿಯ ಬಗ್ಗೆ ಸರಳವಾಗಿ ಬರೆಯುತ್ತೀರಿ. ಸಂಗ್ರಹಯೋಗ್ಯ. ಪಕ್ಷಿವೀಕ್ಷಕರಿಗೆ, ನನ್ನಂತಹವರಿಗೆ ಮತ್ತು ಮಕ್ಕಳಿಗೆ ತುಂಬಾ ಉಪಯುಕ್ತ. ಮುಂದೆ ಪುಸ್ತಕರೂಪದಲ್ಲಿ ಬರಲಿ ಎಂದು ಹಾರೈಸುವೆ.
Post a Comment