Sunday, November 14, 2010

Wish you happy children's day

ಮುದ್ದು ಮಗುವಿನ ಭಾವನೆಗಳಿಗೆ ಹ್ಯಾಟ್ಸಾಫ್... ಮಗು ಅತ್ತರೂ ಚೆನ್ನ, ನಕ್ಕರೂ ಚೆನ್ನ. ಅವರದೇ ಲೋಕದಲ್ಲಿದ್ದಾಗ ಹೇಗಿದ್ದರೂ ಚೆನ್ನ... ಚಿನ್ನ ನೀ ನಗುನಗುತಾ ಇರು. ನಗಿಸುತ್ತಿರು.












6 comments:

ಮನಸಿನ ಮಾತುಗಳು said...

Very cute baby... nice pics... :-)

ಮಹೇಶ said...

ಮಗುವಿನ ಚಿತ್ರಗಳು ತುಂಬಾ ಸುಂದರವಾಗಿ ಬಂದಿವೆ . ಶುಭಾಶಯಗಳು

SSK said...

ಮುಗ್ದ ಮನಸಿನ ಮುದ್ದು ಕಂದಾ.......ನೋಡಲು ನೀ ಬಲು ಚಂದ!

ಸೀತಾರಾಮ. ಕೆ. / SITARAM.K said...

ಮುದು ಮಗುವಿನ ಮುಖ ನೋಡಿ ಮನವರಳಿತು.

sunaath said...

ತುಂಬ ಮುದ್ದಾದ ಚಿತ್ರಗಳು. ನಿಮ್ಮ ಜೊತೆಗೆ ನನ್ನದೂ ಶುಭಾಶಯಗಳು.

V.R.BHAT said...

ಚಿತ್ರಗಳು ಬಹಳ ಮುದ್ದಾಗಿವೆ, ಅಂದರೆ ಚಿತ್ರದಲ್ಲಿರುವ ಮಗುವೂ ಕೂಡ! ಶುಭಾಶಯಗಳು