Friday, June 17, 2011

Alexey ಕ್ಯಾಮರಾ ಕಣ್ಣಲ್ಲಿ....

ಪ್ರೀತಿ ಇಲ್ಲದ ಜಾಗವಿಲ್ಲ... ಪೀತಿಯೇ ಎಲ್ಲಾ. ಈ ಛಾಯಾಚಿತ್ರಗಳು ನಿಜಕ್ಕೂ ನಮ್ಮನ್ನು ಅರೆ ಕ್ಷಣ ಮೂಖರನ್ನಾಗಿಸುವುದರಲ್ಲಿ ಅನುಮಾನವಿಲ್ಲ. ಹ್ಯಾಟ್ಸಾಫ್ ಅಲೆಕ್ಸಿ. ಹೌದು, ಈ ಮೂಮೆಂಟ್ಸ್ ಗಳನ್ನು ಸೆರೆ ಹಿಡಿದವರು Alexey Tymoshenko. ಈತನ ಇನ್ನಸ್ಟು ಛಾಯಾಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ ನೋಡಿ http://photographers.com.ua/pictures/user/13198/.







Wednesday, June 15, 2011

'ಆಗಸ್ಥ್ಯ' ದತ್ತು ಪಡೆದ ಧೋನಿ

ಮೈಸೂರು ಮೃಗಾಲಯದಲ್ಲಿರುವ 'ಆಗಸ್ಥ್ಯ' ಹುಲಿಯನ್ನು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ದತ್ತು ಪಡೆದಿದ್ದಾರೆ. ದತ್ತು ಪಡೆದವರ ಸಾಲಿನಲ್ಲಿ ಕರ್ನಾಟಕದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಕೂಡ ಇದ್ದಾರೆ.
Dhoni's quote : " Tiger, our national animal needs  protection. I  am adopting  "Agashtya"to endorse and ecourage our people to  love animals and to stand for the cause of animal rights and conservation.Live and let live."