Wednesday, June 15, 2011

'ಆಗಸ್ಥ್ಯ' ದತ್ತು ಪಡೆದ ಧೋನಿ

ಮೈಸೂರು ಮೃಗಾಲಯದಲ್ಲಿರುವ 'ಆಗಸ್ಥ್ಯ' ಹುಲಿಯನ್ನು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ದತ್ತು ಪಡೆದಿದ್ದಾರೆ. ದತ್ತು ಪಡೆದವರ ಸಾಲಿನಲ್ಲಿ ಕರ್ನಾಟಕದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಕೂಡ ಇದ್ದಾರೆ.
Dhoni's quote : " Tiger, our national animal needs  protection. I  am adopting  "Agashtya"to endorse and ecourage our people to  love animals and to stand for the cause of animal rights and conservation.Live and let live." 





1 comment:

sunaath said...

ಓಳ್ಳೆಯ ಕೆಲಸ ಮಾಡಿದ ಶ್ರೀನಾಥ ಹಾಗು ಧೋನಿಗೆ ನಿಮ್ಮ ಮೂಲಕ ಅಭಿನಂದನೆಗಳು.