Saturday, April 4, 2009

Greater Adjutant

6 comments:

Ittigecement said...

ಉಪಯುಕ್ತ ಮಾಹಿತಿ...
ಮತ್ತು ಫೋಟೊಗಳು...

ಸಂಗ್ರಹಕ್ಕೆ ಯೋಗ್ಯವಾದವುಗಳು...

ಅಭಿನಂದನೆಗಳು...

ಇವು ಯಾವ ಪೇಪರನಲ್ಲಿ ಬರ್ತಾ ಇದೆ...?

ಜಿ.ಎಸ್.ಬಿ. ಅಗ್ನಿಹೋತ್ರಿ said...

ಕನ್ನಡಪ್ರಭದ ಶನಿವಾರದ ಸಪ್ಲಿಮೆಂಟರಿ ಸಂಚಿಕೆ "ಸಖಿ"ಯಲ್ಲಿ ಪ್ರಕಟಗೊಳ್ಳತ್ತೆ. ಸಖಿ ಈಗ ಮ್ಯಾಗಜಿನ್ ಆಗಿದೆ. ಶನಿವಾರದ ಸಪ್ಲಿಮೆಂಟರಿ ಈಗ 'ಚುಕ್ಕಿ' ಹೆಸರಿನಲ್ಲಿ ಬರತ್ತೆ

ಮಲ್ಲಿಕಾರ್ಜುನ.ಡಿ.ಜಿ. said...

ತುಂಬಾ ಚೆನ್ನಾಗಿರುತ್ತೆ ನಿಮ್ಮ ಅಂಕಣ. ಸಂಗ್ರಹಯೋಗ್ಯ. ಫೋಟೋಗಳೆಲ್ಲ ಯಾರು ತೆಗೆಯೋದು. ಅವರ ಹೆಸರು ಹಾಕಬೇಕಲ್ವಾ? ಅಷ್ಟು ಚಂದದ ಫೋಟೋ ತೆಗೆಯೋಕೆ ಎಷ್ಟೊಂದು ಕಷ್ಟಪಟ್ಟಿರ್ತಾರಲ್ಲವಾ?

ಜಿ.ಎಸ್.ಬಿ. ಅಗ್ನಿಹೋತ್ರಿ said...

ಮಲ್ಲಿಕಾರ್ಜುನ್ ಅವರೇ... ಹಾಕಬಾರದು ಎಂದೇನಿಲ್ಲ. ನಿಮ್ಮ ಸಲಹೆ ಸ್ವೀಕರಿಸಿದ್ದೇನೆ. ಕೆಲವೂಮ್ಮೆ ಗೂಗಲ್ ಕೃಪೆ ಇರೋದ್ರಿಂದ ಬಳಸಿರಲಿಲ್ಲ. ಅಸ್ಟೆ.

ಬಾಲು said...

ಉಪಯುಕ್ತ ಮಾಹಿತಿ ಉಳ್ಳ ಅಂಕಣ!!


ಪಕ್ಷಿಗಳ ಜೀವನ ಕ್ರಮ ಮತ್ತು ಆಹಾರ ವಿಧಾನ ಗಳ ಬಗ್ಗೆ ಒಳ್ಳೆಯ ಮಾಹಿತಿ!!

ಜಿ.ಎಸ್.ಬಿ. ಅಗ್ನಿಹೋತ್ರಿ said...

Thanks balu