Tuesday, July 19, 2011

ಸಿಟ್ಟು ನೆತ್ತಿಗೆರಿದ ಕಿರುಬ ಕಡೆಗೂ ಗುಂಡಿಗೆ ಬಲಿ

ಶ್ಚಿಮ ಬಂಗಾಳದ ಡಾರ್ಜಿಲಿಂಗ್ ನ ಹಳ್ಳಿಯೊಂದರಲ್ಲಿ ಚಿರತೆಯೊಂದು ಸ್ಲಂ ಏರಿಯಾಕ್ಕೆ ನುಗ್ಗಿ ದಾಂದಲೆ ನಡೆಸಿತು. ಐದಾರು ಮಂದಿಗೆ ಗಾಯ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹಿಡಿಯಲು ಶತ ಪ್ರಯತ್ನ ನಡೆಸಿದರು. ಆದರೆ ಯಶಸ್ವಿಯಾಗಲಿಲ್ಲ. ಕಾರ್ಯಾಕಾರಣೆಯ ಮಧ್ಯೆ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದಾಗ ದೃತಿಗೆಟ್ಟು ತಾಳ್ಮೆ ಕಳೆದುಕೊಂಡ ಅರಣ್ಯ ಸಿಬ್ಬಂದಿಗಳು ಗುಂಡಿಟ್ಟು ಸಾಯಿಸಿದ್ದಾರೆ. ಈ ಕಾರ್ಯಾಚರಣೆಯ ಒಂದಿಸ್ಟು ಫೋಟೋಗಳು ಇಲ್ಲಿವೆ.
 ಪುಣೆಯ ನಗರ ಪ್ರದೇಶವೊಂದರಲ್ಲಿ (
2008 ಜನವರಿ) ಇದೇ ರೀತಿ ಚಿರತೆಯೊಂದು ದಾಳಿ ನಡೆಸಿತ್ತು. ಕಾರ್ಯಾಚರಣೆ ವೇಳೆ ಮೂವರು ಸಿಬ್ಬಂದಿಗಳೂ ಗಾಯಗೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.







3 comments:

sunaath said...

ಒಂದು ಅಪೂರ್ವ ಘಟನೆಯ ಮಾಹಿತಿಯನ್ನು ಹಾಗು ಚಿತ್ರಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ತುಂಬ ಹತ್ತಿರದಿಂದ ಚಿರತೆಯೊಡನೆ ಸೆಣಸಾಡುತ್ತಿರುವದನ್ನು ನೋಡಿ ಅಚ್ಚರಿಯಾಯಿತು.

Nanda Kishor B said...

:)

V.R.BHAT said...

ಮಾಹಿತಿ ಚೆನ್ನಾಗಿತ್ತು, ಶಿಖಾರಿಯ ಕಥನ ಇದ್ದ ರೀತಿಯಲ್ಲಿದೆ!